gear-wheel ಗಿಅರ್‍ವೀಲ್‍
ನಾಮವಾಚಕ

ಗೇರುಚಕ್ರ; (ಮುಖ್ಯವಾಗಿ ಬೈಸಿಕಲ್ಲಿನಲ್ಲಿ ಕಾಲೊತ್ತಿನಿಂದಾದ ಚಲನವನ್ನು ಅಚ್ಚಿಗೆ ಒಯ್ಯುವ) ಹಲ್ಲುಚಕ್ರ.