gazump ಗಸಂಪ್‍
ಸಕರ್ಮಕ ಕ್ರಿಯಾಪದ

(ಅಶಿಷ್ಟ)

  1. ಮೋಸಮಾಡು; ವಂಚಿಸು; ಟೋಪಿ ಹಾಕು.
  2. (ಕೊಳ್ಳಬಯಸುವವನಿಂದ) ಬೆಲೆ ಒಪ್ಪಿಗೆಯಾದ ನಂತರ ಮನೆ ಮೊದಲಾದವುಗಳ ಬೆಲೆ ಏರಿಸು, ಹೆಚ್ಚಿಸು ( ಅಕರ್ಮಕ ಕ್ರಿಯಾಪದ ಸಹ).