gazpacho ಗ್ಯಾಸ್‍ಪಾಚೋ
ನಾಮವಾಚಕ
(ಬಹುವಚನ gazpachos).

ತಂಪು ಸಾಂಬಾರು; ಸೌತೆಕಾಯಿ, ಈರುಳ್ಳಿ, ಬ್ರೆಡ್ಡು, ಮೊದಲಾದವನ್ನು ಹಾಕಿ ಬೆಳ್ಳುಳ್ಳಿಯ ಒಗ್ಗರಣೆ ಕೊಟ್ಟು ತಯಾರಿಸಿದ, ಸ್ಪೇನಿನ ತಣ್ಣನೆಯ ಸಾರು, ಸಾಂಬಾರು.