See also 2gazebo
1gazebo ಗಸೀಬೋ
ನಾಮವಾಚಕ
(ಬಹುವಚನ gazebos ಯಾ gazeboes).

ಗೋಪುರ; ದೂರದ ನೋಟ ಕಾಣುವಂತೆ ಎತ್ತರದಲ್ಲಿ ಕಟ್ಟಿರುವ ಕಟ್ಟಡ; (ಉಪ್ಪರಿಗೆಯ) ಶಿಖರ, ಗೋಪುರ, ಮೊಗಸಾಲೆ, ಮೊದಲಾದವು.

See also 1gazebo
2gazebo ಗಸೀಬೋ
ನಾಮವಾಚಕ

= gazabo.