See also 2gaze
1gaze ಗೇಸ್‍
ಅಕರ್ಮಕ ಕ್ರಿಯಾಪದ

ದಿಟ್ಟಿಸಿ ನೋಡು; ಎವೆಯಿಕ್ಕದೆ ನೋಡು.

See also 1gaze
2gaze ಗೇಸ್‍
ನಾಮವಾಚಕ

ನೆಟ್ಟನೋಟ; ದಿಟ್ಟಿಸಿದ ನೋಟ; ಎವೆಯಿಕ್ಕದ ನೋಟ.

ಪದಗುಚ್ಛ

at gaze ಆಶ್ಚರ್ಯ ಮೊದಲಾದವುಗಳಿಂದ ದಿಟ್ಟಿಸಿ ನೋಡುತ್ತ, ಎವೆಯಿಕ್ಕದೆ ನೋಡುತ್ತ.