See also 2gawky
1gawky ಗಾಕಿ
ಗುಣವಾಚಕ
  1. ವಕ್ರವಕ್ರವಾದ; ಒಡ್ಡೊಡ್ಡಾದ.
  2. ಮುಖಹೇಡಿಯಾದ.
See also 1gawky
2gawky ಗಾಕಿ
ನಾಮವಾಚಕ
  1. ಅಷ್ಟಾವಕ್ರ; ವಕ್ರವಕ್ರವಾದ ವ್ಯಕ್ತಿ.
  2. ಮುಖಹೇಡಿ.