See also 2gawk
1gawk ಗಾಕ್‍
ನಾಮವಾಚಕ

ಶುದ್ಧ ದಡ್ಡ; ಮಡ್ಡಿ; ಮಡೆಯ; ಮುಠ್ಠಾಳ; ಮಂಕ; ಮೊದ್ದ.

See also 1gawk
2gawk ಗಾಕ್‍
ಅಕರ್ಮಕ ಕ್ರಿಯಾಪದ

(ಆಡುಮಾತು) ದಡ್ಡತನದಿಂದ ನೋಡು; ಪೆದ್ದುಪೆದ್ದಾಗಿ ನೋಡು.