gavotte ಗವಾಟ್‍
ನಾಮವಾಚಕ
  1. (18ನೆಯ ಶತಮಾನದ) ಗವಾಟ್‍ ನೃತ್ಯ; ಒಂದು ಬಗೆಯ ಮಂದಗತಿಯ (ಜಾನಪದ) ನೃತ್ಯ.
  2. ಗವಾಟ್‍ ಸಂಗೀತ; ಗವಾಟ್‍ ನೃತ್ಯಕ್ಕಾಗಿ ರಚಿಸಿದ ಸಂಗೀತ.
  3. ಕೃತಿಯ ಪ್ರತಿಯೊಂದು ಸ್ವರಪುಂಜವೂ ಸ್ಥಾಯೀ ರೇಖಾವಳಿಯ ತೃತೀಯ ತಾಳದಿಂದ ಪ್ರಾರಂಭಿಸುವ, ಸಾಮಾನ್ಯ ಲಯದ ಯಾ ಮಧ್ಯಮಕಾಲದ ಸಂಗೀತ ಕೃತಿ.