gavelkind ಗ್ಯಾವಲ್‍ಕೈಂಡ್‍
ನಾಮವಾಚಕ

(ಮುಖ್ಯವಾಗಿ ಇಂಗ್ಲೆಂಡಿನ ಕೆಂಟ್‍ನಲ್ಲಿ ರೂಢಿಯಲ್ಲಿದ್ದ) ಸಮಪಾಲಿನ ಹಿಡುವಳಿ ಪದ್ಧತಿ; ಉಯಿಲು ಬರೆಯದೆ ಸತ್ತವನ ಆಸ್ತಿಯನ್ನು ಅವನ ಎಲ್ಲ ಗಂಡುಮಕ್ಕಳಿಗೂ ಸಮಭಾಗವಾಗುವಂತೆ ಹಂಚುವ ಜಈನು ಹಿಡುವಳಿ ಪದ್ಧತಿ.