See also 2gavel
1gavel ಗ್ಯಾವಲ್‍
ನಾಮವಾಚಕ

ಸಣ್ಣಸುತ್ತಿಗೆ; ಚಿಕ್ಕ ಕೊಡತಿ; ಗಮನ ಸೆಳೆಯಲು, ಹರಾಜುಗಾರ, ಸಭಾಧ್ಯಕ್ಷ ಯಾ ನ್ಯಾಯಾಧಿಪತಿ ಬಳಸುವ ಕೈಸುತ್ತಿಗೆ, ಚಿಕ್ಕ ಕೊಡತಿ. Figure: gavel

See also 1gavel
2gavel ಗ್ಯಾವಲ್‍
ಅಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ gavelled, ವರ್ತಮಾನ ಕೃದಂತ gavelling).
  1. (ಹರಾಜುಗಾರ, ಸಭಾಧ್ಯಕ್ಷ ಯಾ ನ್ಯಾಯಾಧೀಶನ ವಿಷಯದಲ್ಲಿಗಮನ ಸೆಳೆಯಲು ಯಾ ಸದ್ದಡಗಿಸಲು, ತಮ್ಮ ಮುಂದಿರುವ ಮೇಜು ಮೊದಲಾದವನ್ನು) ಕೈಸುತ್ತಿಗೆಯಿಂದ, ಕೊಡತಿಯಿಂದ – ಕುಟ್ಟು.
  2. ಕೈಸುತ್ತಿಗೆಯಿಂದಲೋ ಎಂಬಂತೆ ಕುಟ್ಟು, ತಟ್ಟು.