gauze ಗಾಸ್‍
ನಾಮವಾಚಕ
  1. ನವಿರುಜಾಲರಿ; ರೇಷ್ಮೆ, ಹತ್ತಿನೂಲು, ತಂತಿ, ಮೊದಲಾದವುಗಳಿಂದ ಮಾಡಿದ ತೆಳುವಾದ, ಪಾರದರ್ಶಕವಾದ ಹೆಣಿಗೆ, ಬಟ್ಟೆ, ವಸ್ತ್ರ.
  2. (ತೆಳುವಾದ) ಹಿಮಧೂಮ; ಮಂಜಿನ ತೆರೆ, ಮುಸುಕು.