gauntness ಗಾಂಟ್‍ನಿಸ್‍
ನಾಮವಾಚಕ
  1. ಕೃಶತೆ; ಕಾರ್ಶ್ಯ; ಕೃಶವಾಗಿರುವಿಕೆ; ಸಣಕಲುತನ; ಬಡಕಲುತನ.
  2. ಬಿಕೋ ಎನ್ನುವಂತಿರುವಿಕೆ; ಹಾಳು ಸುರಿಯುವಂತಿರುವಿಕೆ.