gault ಗಾಲ್ಟ್‍
ನಾಮವಾಚಕ

(ಭೂವಿಜ್ಞಾನ) ಗಾಲ್ಟ್‍:

  1. ದಕ್ಷಿಣ ಇಂಗ್ಲೆಂಡಿನ ಹಸಿರು ಮರಳುಗಲ್ಲಿನ ಪದರಗಳ ನಡುವೆ ಇರುವ ಜೇಡಿ ಮತ್ತು ಸುಣ್ಣಕಲ್ಲು ಜೇಡಿಮಣ್ಣುಗಳ ಪದರಗಳು.
  2. ಈ ಪದರಗಳಿಂದ ಪಡೆದ ಜೇಡಿಮಣ್ಣು.