gauleiter ಗೌಲೈಟರ್‍
ನಾಮವಾಚಕ
  1. (ನಾಜಿ ಪಕ್ಷದ) ಜಿಲ್ಲಾನಾಯಕ; ಡಿಸ್ಟ್ರಿಕ್ಟಿನ ರಾಜಕೀಯ ಮುಂದಾಳು.
  2. (ರೂಪಕವಾಗಿ) ಪಾಳೆಯಗಾರ; ಸ್ಥಳೀಯ ಯಾ ಚಿಕ್ಕ ದಬ್ಬಾಳಿಕೆಗಾರ.