gauger ಗೇಜರ್‍
ನಾಮವಾಚಕ
  1. ಮಾಪಕ:
    1. ಅಳತೆಗಾರ; ಅಳತೆ ಮಾಡುವವ.
    2. ಅಳತೆ ಮಾಡುವ ಉಪಕರಣ ಯಾ ಯಂತ್ರ.
  2. ಸೇಂದಿಮಾಪಕ; ಸೇಂದಿಯ ಮೇಲೆ ತಗಲುವ ಸುಂಕವಸೂಲಿಗಾಗಿ ಪೀಪಾಯಿ ಮೊದಲಾದವುಗಳಲ್ಲಿರುವ ಸೇಂದಿಯನ್ನು ಅಳೆದು ಪರೀಕ್ಷಿಸುವ ಅಧಿಕಾರಿ.
  3. ಒಳಸುಂಕದ ಅಧಿಕಾರಿ; ಮದ್ಯ, ತಂಬಾಕು, ಮೊದಲಾದವುಗಳ ಮೇಲಿನ ಒಳನಾಡಿನ ಸುಂಕವನ್ನು ವಸೂಲು ಮಾಡುವ ಅಧಿಕಾರಿ.
  4. ಗುಣಮಟ್ಟ ಮಾಪಕ; ಯಂತ್ರಗಳಿಂದ ತಯಾರಿಸಿದ ವಸ್ತುಗಳ ಅಳತೆ ಯಾ ಗುಣಗಳನ್ನು ಪರೀಕ್ಷಿಸುವವನು.