See also 2gaudy
1gaudy ಗಾಡಿ
ನಾಮವಾಚಕ

(ಬ್ರಿಟಿಷ್‍ ಪ್ರಯೋಗ) (ಮುಖ್ಯವಾಗಿ ಕಾಲೇಜಿನಲ್ಲಿ ಹಳೆಯ ವಿದ್ಯಾರ್ಥಿಗಳು ಮೊದಲಾದವರಿಗಾಗಿ ಕೊಡುವ) ವಾರ್ಷಿಕ ಭೋಜನಕೂಟ; ದೊಡ್ಡ ಸಂತೋಷಕೂಟ.

See also 1gaudy
2gaudy ಗಾಡಿ
ಗುಣವಾಚಕ
  1. ಬೆಡಗಿನ ಯಾ ಔಚಿತ್ಯ ಜ್ಞಾನವಿಲ್ಲದ; ಆಡಂಬರದ; ಥಳುಕುಪಳಕಿನ; ಒಳ್ಳೆಯ ಅಭಿರುಚಿಯಿಲ್ಲದೆ ಯಾ ಔಚಿತ್ಯ ಜ್ಞಾನವಿಲ್ಲದೆ ಅಂದಗೊಳಿಸಿದ, ಅಲಂಕರಿಸಿದ.
  2. (ಉಡುಪು, ಅಲಂಕರಣ, ಸಾಹಿತ್ಯಶೈಲಿ, ಮೊದಲಾದವುಗಳಲ್ಲಿ) ಅತ್ಯಲಂಕಾರದ; ಅಲಂಕಾರಾತಿರೇಕದ; ಅತಿಬೆಡಗಿನ.