gaudiness ಗಾಡಿನಿಸ್‍
ನಾಮವಾಚಕ

ಅತಿಬೆಡಗು; ಅತ್ಯಾಡಂಬರ; ಥಳಕುಪಳಕು ಮೆರೆತ; ಅತಿರೇಕದ ಅಲಂಕರಣ; ಒಳ್ಳೆಯ ಅಭಿರುಚಿ, ಔಚಿತ್ಯಜ್ಞಾನಗಳಿಲ್ಲದೆ ಅಂದಗೊಳಿಸುವಿಕೆ, ಪ್ರದರ್ಶಿಸುವಿಕೆ.