gaud ಗಾಡ್‍
ನಾಮವಾಚಕ
  1. ಥಳಕುಪಳಕಿನ ವಸ್ತು.
  2. ಬೆಡಗಿನ, ಆಡಂಬರದ ಒಡವೆ.
  3. (ಬಹುವಚನ ದಲ್ಲಿ) (ಆಡಂಬರದ) ಉತ್ಸವಗಳು; ಸಮಾರಂಭಗಳು; ಪ್ರದರ್ಶನಗಳು; ವಿನೋದಗಳು.