gaucho ಗಾ(ಗೌ)ಚೋ
ನಾಮವಾಚಕ
(ಬಹುವಚನ gauchos).

ಯೂರೋಪಿಯನ್‍ ಮತ್ತು ಅಮೆರಿಕದ ಇಂಡಿಯನ್‍ ಸೇರಿ ಹುಟ್ಟಿದ ಮಿಶ್ರ ಬುಡಕಟ್ಟಿನ, ದಕ್ಷಿಣ ಅಮೆರಿಕದಲ್ಲಿ ಕುದುರೆಯೇರಿ ದನ ಕಾಯುವ ಗುಂಪಿನವನು.