gaucherie ಗೋಷರೀ
ನಾಮವಾಚಕ
  1. ಒರಟು ನಡತೆ; ಒಡ್ಡು ನಡತೆ; ಶಿಷ್ಟಾಚಾರವಲ್ಲದ ನಡತೆ.
  2. ಒರಟು ಕೆಲಸ; ಒಡ್ಡೊಡ್ಡಾದ ಕಾರ್ಯ; ನಯವಿಲ್ಲದ ನಡೆವಳಿಕೆ ಯಾ ವರ್ತನೆ.