gaucheness ಗೋಷ್‍ನಿಸ್‍
ನಾಮವಾಚಕ
  1. ಸಮಯಾಚಾರದ, ಶಿಷ್ಟಾಚಾರದ ಅಭಾವ; ಔಚಿತ್ಯಜ್ಞಾನವಿಲ್ಲದಿರುವಿಕೆ; ಸಮಾಜದ ರೀತಿನೀತಿ, ನಡೆನುಡಿಗಳ ಅರಿವಿಲ್ಲದಿರುವಿಕೆ.
  2. ನಯನಾಜೂಕಿಲ್ಲದಿರುವಿಕೆ; ನಡೆನುಡಿಗಳ ಅರಿವಿಲ್ಲದಿರುವಿಕೆ.
  3. ಒಡ್ಡುತನ; ಒರಟುತನ; ಜನರೊಡನೆ ಸರಿಯಾಗಿ ಬೆರೆಯುವ ಜಾಣ್ಮೆ ಇಲ್ಲದಿರುವಿಕೆ.