gauche ಗೋಷ್‍
ಗುಣವಾಚಕ
  1. ಸಮಯಜ್ಞಾನವಿಲ್ಲದ; ಶಿಷ್ಟಾಚಾರ, ಸಮಯಾಚಾರ ಅರಿಯದ; ಔಚಿತ್ಯ ಜ್ಞಾನವಿಲ್ಲದ; ಸಮಾಜದ ರೀತಿರಿವಾಜುಗಳು ಗೊತ್ತಿಲ್ಲದ.
  2. ನಯನಾಜೂಕರಿಯದ; ನಡೆನುಡಿಯಲ್ಲಿ ನಯವಿಲ್ಲದ.
  3. ಒಡ್ಡು; ಒರಟು; ಗೊಡ್ಡು; ಜನರೊಡನೆ ಸರಿಯಾಗಿ ಬೆರೆಯುವ, ವ್ಯವಹರಿಸುವ ಜಾಣ್ಮೆ ಇಲ್ಲದ.