gathering-coal ಗ್ಯಾದರಿಂಗ್‍ಕೋಲ್‍
ನಾಮವಾಚಕ

(ರಾತ್ರಿ ಬೆಂಕಿ ಆರದಿರಲು ಯಾ ಗೂಡಿನ ಬೆಂಬೂದಿಯಲ್ಲಿ) ಹೂತಿಟ್ಟ ದೊಡ್ಡ ಕಲ್ಲಿದ್ದಲ ಗಟ್ಟಿ.