gathering ಗ್ಯಾದರಿಂಗ್‍
ನಾಮವಾಚಕ
  1. ಸಂಗ್ರಹಣ; ಸಂಚಯನ; ಸಂಕಲನ; ಒಟ್ಟುಗೂಡಿಸುವುದು; ಒಟ್ಟೈಸುವುದು; ಒಟ್ಟಿಗೆ – ತರುವುದು, ಸೇರಿಸುವುದು, ಕೂಡಿಸುವುದು.
  2. ಶೇಖರಣೆ; ಕೂಡಿಹಾಕುವುದು; ಸಂಗ್ರಹಿಸುವುದು; ಶೇಖರಿಸುವುದು.
  3. ಒಟ್ಟುಗೂಡುವುದು; ಒಟ್ಟಾಗುವುದು; ಒಂದಾಗುವುದು.
  4. ಒಂದಾಗಿ ಬೆಳೆಯುವುದು, ರಾಶಿಯಾಗುವುದು.
  5. (ಹೂಗಳ ವಿಷಯದಲ್ಲಿ) ಸಂಚಯನ; ಆಯುವುದು; ಬಿಡಿಸುವುದು; ಕೀಳುವುದು.
  6. ನೆಲದ ಮೇಲೆ ಬಿದ್ದಿರುವ ವಸ್ತುವನ್ನು ಎತ್ತಿಕೊಳ್ಳುವುದು, ಬಾಚಿಕೊಳ್ಳುವುದು.
  7. (ವಸ್ತ್ರ, ಉಡುಪು, ಮೊದಲಾದವನ್ನು) ನಿರಿಗಟ್ಟಿಸುವುದು; ಮಡಿಕೆಮಡಿಕೆಯಾಗಿ ಮಡಿಚುವುದು.
  8. (ಹುಬ್ಬು) ಗಂಟುಮಾಡಿಕೊಳ್ಳುವುದು; ಗಂಟಿಕ್ಕಿಕೊಳ್ಳುವುದು,
  9. (ಮುಖ್ಯವಾಗಿ) ಒಡೆಯುವ, ಬಿರಿಯುವ ಸ್ಥಿತಿ ಮುಟ್ಟಿರುವ ಊತ; ಕೀವು ತುಂಬಿದ ಕುರು.
  10. ನೆರೆ; ನೆರವಿ; ಕೂಟ; ಸಭೆ; ಸಮೂಹ.
  11. (ರಟ್ಟು ಕಟ್ಟುವಿಕೆಯಲ್ಲಿ) ಒಟ್ಟಿಗೆ ತೆಗೆದುಕೊಂಡ ಅನುಕ್ರಮವಾದ ಮುದ್ರಿತ ಹಾಳೆಗಳ ತಂಡ, ಗುಂಪು.