gatherer ಗ್ಯಾದರರ್‍
ನಾಮವಾಚಕ
  1. ಸಂಗ್ರಾಹಕ; ಸಂಗ್ರಹಕಾರ; ಸಂಚಯಿ; ಸಂಕಲನಕಾರ; ಸಂಗ್ರಹಿಸುವ ವ್ಯಕ್ತಿ: a gatherer of moral anecdotes ನೀತಿಕಥೆಗಳ ಸಂಗ್ರಹಕಾರ.
  2. (ರುಸುಮು, ತೆರಿಗೆ, ಮೊದಲಾದವುಗಳ) ವಸೂಲಿಗಾರ; ಅವುಗಳ ಹಣವನ್ನು ಸಂಗ್ರಹಿಸುವವ.