gatepost ಗೇಟ್‍ಪೋಸ್ಟ್‍
ನಾಮವಾಚಕ

ಗೇಟುಕಂಬ; ಹೊರಬಾಗಿಲ ಕಂಬ; ಮಹಾದ್ವಾರ ಸ್ತಂಭ; ಗೇಟಿಗೆ ಆಧಾರವಾಗಿರುವ ಕಂಬ.

ನುಡಿಗಟ್ಟು

between you and me and the gatepost ನಮ್ಮನಮ್ಮಲ್ಲೇ; ಕಟ್ಟೇಕಾಂತದಲ್ಲಿ; ಗುಟ್ಟೆಂದರೆ ಗುಟ್ಟಿನಲ್ಲಿ; ಬಹಳ ಆಂತರ್ಯದಲ್ಲಿ.