gatelegged ಗೇಟ್‍ಲೆಗ್ಡ್‍
ಗುಣವಾಚಕ

(ಮೇಜಿನ ವಿಷಯದಲ್ಲಿ) ಗೇಟು ಕಾಲಿನ; ಗೇಟಿನಂತಹ ಚೌಕಟ್ಟಿನ ಮೇಲೆ ಜೋಡಿಸಿದ ಮತ್ತು ಮಡಿಸಿ ಇಳಿಬಿಡುವಂಥ ಮೇಲು ಹಲಗೆಯುಳ್ಳ.