gatekeeper ಗೇಟ್‍ಕೀಪರ್‍
ನಾಮವಾಚಕ
  1. ದ್ವಾರಪಾಲಕ; ಬಾಗಿಲಾಳು; ಪ್ರತೀಹಾರಿ; ಗೇಟು, ಬಾಗಿಲು ಕಾಯುವವನು.
  2. (ಬ್ರಿಟಿಷ್‍ ಪ್ರಯೋಗ) ಕಂದುಬಣ್ಣದ, ದೊಡ್ಡ ಚಿಟ್ಟೆ.