gatehouse ಗೇಟ್‍ಹೌಸ್‍
ನಾಮವಾಚಕ
  1. (ಉದ್ಯಾನ ಮೊದಲಾದವುಗಳ) ಬಾಗಿಲುಮನೆ; ದ್ವಾರಗೃಹ; ಬಾಗಿಲಿನಲ್ಲಿರುವ ಕಾವಲುಗಾರನ ಮನೆ.
  2. (ಚರಿತ್ರೆ) ಮಹಾದ್ವಾರಗೃಹ; ಊರಿನ ಹೊರಬಾಗಿಲಿನ ಮೇಲಿರುವ, ಹಲವೊಮ್ಮೆ ಸೆರೆಮನೆಯಾಗಿ ಬಳಸುವ ಕಾವಲುಮನೆ.
  3. ದುರ್ಗದ ಪ್ರವೇಶಗೃಹ; ದುರ್ಗದ ಒಳಕ್ಕೆ ಪ್ರವೇಶ ಕಲ್ಪಿಸುವ ಕಟ್ಟಡ.