gatefold ಗೇಟ್‍ಹೋಲ್ಡ್‍
ನಾಮವಾಚಕ

ಮಡಿಚು ಹಾಳೆ; ನಿಯತಕಾಲಿಕ ಮೊದಲಾದವುಗಳಲ್ಲಿ ಪುಟದ ಅಳತೆಗಿಂತ ಅಗಲವಾದ ಭಾಗವನ್ನು ಮಡಿಚಿಟ್ಟಿರುವ ಹಾಳೆ.