gate-bill ಗೇಟ್‍ಬಿಲ್‍
ನಾಮವಾಚಕ

(ಆಕ್ಸ್‍ಹರ್ಡ್‍ ಮತ್ತು ಕೇಂಬ್ರಿಜ್‍ ಕಾಲೇಜುಗಳಲ್ಲಿ)

  1. ವಿಳಂಬ ದಾಖಲೆ; ಸ್ನಾತಕಪೂರ್ವ ವಿದ್ಯಾರ್ಥಿಯು ಕಾಲೇಜಿಗೆ ವೇಳೆ ಈರಿ ಬಂದ ದಿನಗಳ ದಾಖಲೆ.
  2. ವಿಳಂಬದಂಡ; ಇದಕ್ಕಾಗಿ ವಿಧಿಸಿದ ದಂಡ, ಜುಲ್ಮಾನೆ.