gastroscope ಗ್ಯಾಸ್ಟ್ರಸ್ಕೋಪ್‍
ನಾಮವಾಚಕ

ಜಠರದರ್ಶಕ; ಬಾಯಿಯ ಮೂಲಕ ಜಠರಕ್ಕೆ ತೂರಿಸಿ ಅದರ ಒಳಭಾಗವನ್ನು ಪರೀಕ್ಷಿಸಲು ಬಳಸುವ ಉಪಕರಣ.