gastronomer ಗ್ಯಾಸ್ಟ್ರಾನಮರ್‍
ನಾಮವಾಚಕ

ಭೋಜನ ರಸಿಕ; ರುಚಿವೇತ್ತ; ಭೋಜನ ಕಲಾವಿದ; ಭೋಜನಶಾಸ್ತ್ರಜ್ಞ; ಒಳ್ಳೆಯ ಊಟ ಉಣ್ಣುವ ಕಲೆ ಮತ್ತು ಶಾಸ್ತ್ರ ಬಲ್ಲವನು.