gastronome ಗ್ಯಾಸ್ಟ್ರನೋಮ್‍
ನಾಮವಾಚಕ

ಪಾಕವಿಮರ್ಶಕ; ಪಾಕರಸಿಕ; ಸವಿಗಾರ; ಅಡುಗೆಯ ರುಚಿಯನ್ನು ನಿರ್ಣಯಿಸಬಲ್ಲವನು.