gastritis ಗ್ಯಾಸ್ಟ್ರೈಟಿಸ್‍
ನಾಮವಾಚಕ

(ರೋಗಶಾಸ್ತ್ರ) ಜಠರದುರಿತ; ಜಠರದ, ಅದರಲ್ಲೂ ಮುಖ್ಯವಾಗಿ ಅದರೊಳಗಿನ ಲೋಳೆಪೊರೆಯ, ಉರಿಯೂತ.