gastrin ಗ್ಯಾಸ್ಟ್ರಿನ್‍
ನಾಮವಾಚಕ

(ಜೀವರಸಾಯನ ವಿಜ್ಞಾನ) ಗ್ಯಾಸ್ಟ್ರಿನ್‍; ಜಠರರಸ ಉತ್ಪತ್ತಿಯಾಗಲು ಉತ್ತೇಜನ ನೀಡುವ ಒಂದು ಹಾರ್ಮೋನು.