gastraea ಗ್ಯಾಸ್ಟ್ರೀಅ
ನಾಮವಾಚಕ

ಗ್ಯಾಸ್ಟಿಯ; ಪ್ರಾಣಿರಾಜ್ಯಕ್ಕೆಲ್ಲ ಮೂಲಪ್ರಾಣಿ ಎಂದು ಕೆಲವರು ಭಾವಿಸಿರುವ, ಎರಡು ಜೀವಕೋಶ ಪದರುಗಳಿರುವ, ಚೀಲದಂಥ ಪ್ರಾಣಿ.