gassy ಗ್ಯಾಸಿ
ಗುಣವಾಚಕ
  1. ಅನಿಲದ.
  2. ಅನಿಲ ತುಂಬಿದ.
  3. ಅನಿಲದಂತಿರುವ.
  4. (ಮಾತು ಮೊದಲಾದವುಗಳ ವಿಷಯದಲ್ಲಿ) ಟೊಳ್ಳಾದ; ಪೊಳ್ಳಾದ; ಬರಿಯ ಶಬ್ದಮಯವಾದ; ಶಬ್ದಾಡಂಬರದ.