gassiness ಗ್ಯಾಸಿನಿಸ್‍
ನಾಮವಾಚಕ
  1. ಅನಿಲಪೂರ್ಣತೆ; ಅನಿಲದಿಂದ ತುಂಬಿರುವಿಕೆ.
  2. ಅನಿಲತೆ; ಅನಿಲದ ಲಕ್ಷಣಗಳಿರುವಿಕೆ.
  3. ಅನಿಲಸದೃಶತೆ; ಅನಿಲದಂತಿರುವಿಕೆ.
  4. (ಮಾತು ಮೊದಲಾದವುಗಳ ವಿಷಯದಲ್ಲಿ) ಪೊಳ್ಳುತನ; ಶಬ್ದಾಡಂಬರ.