gasser ಗ್ಯಾಸರ್‍
ನಾಮವಾಚಕ
  1. ಅನಿಲ ಒದಗಿಸುವ ವ್ಯಕ್ತಿ ಯಾ ವಸ್ತು.
  2. ಅನಿಲ ಬಾವಿ; ಅನಿಲವನ್ನು ಕೊಡುವ (ತೈಲ) ಬಾವಿ.
  3. ಹರಟೆಮಲ್ಲ; ಬುರುಡೆಕೋರ; ಬಡಾಯಿಗಾರ.
  4. (ಅಶಿಷ್ಟ) ಬಹಳ ಆಕರ್ಷಕವಾದ ಯಾ ಪ್ರಭಾವಕಾರಿಯಾದ ವ್ಯಕ್ತಿ, ವಸ್ತು.