See also 2gasp
1gasp ಗಾಸ್ಪ್‍
ಸಕರ್ಮಕ ಕ್ರಿಯಾಪದ

ಏದುತ್ತಾ ಮಾತನಾಡು; ಮೇಲುಸಿರೆಳೆಯುತ್ತಾ ಉಚ್ಚರಿಸು.

ಅಕರ್ಮಕ ಕ್ರಿಯಾಪದ

(ಬಳಲಿಕೆಯಿಂದ ಯಾ ಅತ್ಯಾಶ್ಚರ್ಯದಿಂದ ಆದಂತೆ) ಮೇಲುಸಿರು ಎಳೆ; ಏದು; ಉಗರಿಸು; ಉಸಿರಿಗಾಗಿ ಬಾಯಿಬಾಯಿ ಬಿಡು; ಉಸಿರಾಡಲು ಕಷ್ಟವಾಗು, ಕಷ್ಟಪಡು.

ಪದಗುಚ್ಛ
  1. gasp life etc. away (or out) ಸಾಯು; ಪ್ರಾಣ ಬಿಡು.
  2. gasp out = 1gasp ಸಕರ್ಮಕ ಕ್ರಿಯಾಪದ.
See also 1gasp
2gasp ಗಾಸ್ಪ್‍
ನಾಮವಾಚಕ
  1. ಏದು; ಮೇಲುಸಿರು.
  2. ಏದುವಿಕೆ; ಮೇಲುಸಿರುಗರೆಯುವುದು.
ನುಡಿಗಟ್ಟು

at one’s last gasp

  1. ಕಟ್ಟಕಡೇ ಉಸಿರಿನಲ್ಲಿ; ಸಾಯುವ ಸ್ಥಿತಿಯಲ್ಲಿ; ಕೊನೆಯ ಉಸಿರು ಎಳೆಯುತ್ತಾ; ಮರಣಮುಖದಲ್ಲಿ.
  2. (ರೂಪಕವಾಗಿ) ಸುಸ್ತಾಗಿರುವ; ಪೂರ್ತಿ ಬಳಲಿಹೋದ.