gasometer ಗ್ಯಾಸಾಮಿಟರ್‍
ನಾಮವಾಚಕ
  1. ಅನಿಲಮಾಪಕ; ಅನಿಲಗಳನ್ನು ಶೇಖರಿಸಲು ಮತ್ತು ಅಳೆಯಲು ಅನುಕೂಲವಾಗುವಂತೆ ಅನಿಲವನ್ನು ಒಳಕ್ಕೂ ಹೊರಕ್ಕೂ ಬಿಡಲು ತಡೆಬಿರಡೆಗಳಿರುವ, ಅಳತೆ ಸೀಸೆ ಯಾ ಕೊಳವೆ.
  2. = gasholder.