gasoline ಗ್ಯಾಸಲೀನ್‍
ನಾಮವಾಚಕ
  1. ಗ್ಯಾಸೊಲೀನು; ಪೆಟ್ರೋಲಿಯಮ್ಮಿನ ಆಂಶಿಕ ಆಸವನದಿಂದ ತಯಾರಿಸುವ, ದೀಪಗಳಿಗೂ ಕಾಯಿಸುವುದಕ್ಕೂ ಬಳಸುವ, ಹೈಡ್ರೊಕಾರ್ಬನ್‍ ಮಿಶ್ರಣ.
  2. (ಅಮೆರಿಕನ್‍ ಪ್ರಯೋಗ) ಪೆಟ್ರೋಲು.