gasohol ಗ್ಯಾಸಹಾಲ್‍
ನಾಮವಾಚಕ

(ಅಮೆರಿಕನ್‍ ಪ್ರಯೋಗ) ಗ್ಯಾಸೊಹಾಲ್‍; ಇಂಧನವಾಗಿ ಬಳಸುವ, ಪೆಟ್ರೋಲ್‍ ಮತ್ತು ಆಲ್ಕೊಹಾಲುಗಳ ಮಿಶ್ರಣ.