gasman ಗ್ಯಾಸ್‍ಮನ್‍
ನಾಮವಾಚಕ

ಅನಿಲದವ; ಗ್ಯಾಸಿನವ:

  1. ಅನಿಲ ತಯಾರಕ; ಅನಿಲವನ್ನು ತಯಾರಿಸುವವ.
  2. ಅನಿಲ ಸರಬರಾಜಿನ ಬಾಬತು, ರುಸುಮು ವಸೂಲು ಮಾಡುವವ.
  3. ಮನೆಗೆ ಅನಿಲದೀಪ ಮೊದಲಾದ ಅನಿಲೋಪಕರಣಗಳನ್ನು ಒದಗಿಸುವವ.