gaslight ಗ್ಯಾಸ್‍ಲೈಟ್‍
ನಾಮವಾಚಕ
  1. ಅನಿಲ ಪ್ರಕಾಶ; ಅನಿಲದಿಂದ, ಮುಖ್ಯವಾಗಿ ಕಲ್ಲಿದ್ದಲು ಅನಿಲದಿಂದ,ಒದಗುವ ಬೆಳಕು.
  2. ಗ್ಯಾಸ್‍ಲೈಟು; ಅನಿಲದೀಪ; ಉರಿಯುತ್ತಿರುವ ಅನಿಲಧಾರೆ.