gasket ಗ್ಯಾಸ್ಕಿಟ್‍
ನಾಮವಾಚಕ
  1. ಹಡಗಿನ ಸುತ್ತಿದ ಹಾಯಿಯನ್ನು ಕಂಬಕ್ಕೆ ಬಿಗಿಯುವ ಸಣ್ಣ ಹುರಿ.
  2. [ಆಡುಬೆಣೆಯ (ಪಿಸ್ಟನ್ನಿನ) ಸುತ್ತಲೂ ಸುತ್ತುವ ಅಥವಾ ಹಡಗಿನ ಹಲಗೆಗಳ ನಡುವೆ ಸಂದು ಮುಚ್ಚುವಂತೆ ತುರುಕುವ] ಕಳಪೆಯ ನಾರು ಚೂರು.
  3. ಗ್ಯಾಸ್ಕೆಟ್ಟು; ಲೋಹದ ಮೇಲ್ಮೈಗಳು ಸೇರುವ ಜಾಗವನ್ನು ಮೊಹರು ಮಾಡಲು ಬಳಸುವ, ರಬ್ಬರು, ಆಸ್ಪೆಸ್ಟಾಸು, ಮೊದಲಾದವುಗಳಿಂದ ಮಾಡಿದ, ಮಟ್ಟಸವಾದ ಹಾಳೆ ಯಾ ಉಂಗುರ.
ನುಡಿಗಟ್ಟು

blow a gasket (ಅಶಿಷ್ಟ) ಶಾಂತಿ ಕಳೆದುಕೊ; ಕೋಪಗೊಳ್ಳು; ಸಿಟ್ಟಾಗು.