gasify ಗ್ಯಾಸಿಹೈ
ಸಕರ್ಮಕ ಕ್ರಿಯಾಪದ

ಅನಿಲೀಕರಿಸು; ಅನಿಲವಾಗಿಸು; ಕಾಯಿಸುವುದರಿಂದ ಯಾ ರಾಸಾಯನಿಕ ವಿಧಾನದಿಂದ ದ್ರವ ಯಾ ಘನ ಪದಾರ್ಥವನ್ನು ಅನಿಲವಾಗಿ ಪರಿವರ್ತಿಸು.

ಅಕರ್ಮಕ ಕ್ರಿಯಾಪದ

ಅನಿಲವಾಗು; ಅನಿಲೀಕೃತವಾಗು; ಶಾಖದಿಂದ ಯಾ ರಾಸಾಯನಿಕ ವಿಧಾನದಿಂದ (ದ್ರವ ಯಾ ಘನವು) ಅನಿಲವಾಗಿ ಪರಿವರ್ತನೆ ಹೊಂದು.