gasholder ಗ್ಯಾಸ್‍ಹೋಲ್ಡರ್‍
ನಾಮವಾಚಕ

ಅನಿಲಧಾರಕ; ಇಂಧನ ಅನಿಲದ ಶೇಖರಣೆಗೆ ಮತ್ತು ಹಂಚಿಕೆಗೆ ಬಳಸುವ ದೊಡ್ಡ ಟ್ಯಾಂಕು, ಬಾನಿ.