See also 2gash  3gash
1gash ಗ್ಯಾಷ್‍
ನಾಮವಾಚಕ
  1. ಸೀಳುಗಾಯ; (ಉದ್ದವೂ ಆಳವೂ ಆದ) ಕತ್ತರಿಸಿದ ಗಾಯ.
  2. ಕತ್ತರಿಸಿದ್ದರಿಂದಾಗುವ – ಸೀಳು, ಬಿರುಕು; (ಕತ್ತಿ ಮೊದಲಾದವುಗಳಿಂದ) ಕಡಿದುಮಾಡಿದ ಸೀಳಿಕೆ.
  3. ಸೀಳುವಿಕೆ; ಕತ್ತಿ ಮೊದಲಾದವುಗಳಿಂದ ಕಡಿಯುವಿಕೆ.
See also 1gash  3gash
2gash ಗ್ಯಾಷ್‍
ಸಕರ್ಮಕ ಕ್ರಿಯಾಪದ
  1. ಸೀಳುಗಾಯ ಮಾಡು.
  2. (ಕತ್ತಿ ಮೊದಲಾದವುಗಳಿಂದ) ಕಡಿ; ಕತ್ತರಿಸು; ಕೊಚ್ಚು.
See also 1gash  2gash
3gash ಗ್ಯಾಷ್‍
ಗುಣವಾಚಕ

(ಬ್ರಿಟಿಷ್‍ ಪ್ರಯೋಗ) (ನಾವಿಕರ ಅಶಿಷ್ಟ) ಸಾಕಷ್ಟಾಗಿ ಮಿಕ್ಕ; ಬೇಕಾದಷ್ಟಕ್ಕಿಂತ ಹೆಚ್ಚಾದ, ಮಿಗಿಲಾದ.